Monday, April 2, 2018

ಶತಾಯುಷಿಗೆ ಕೋಟಿ ನಮನ

ನಮ್ಮೆಲ್ಲರ ಆರಾಧ್ಯ ಗುರುಗಳಾಗಿರುವ ಪೂಜ್ಯರಿಗೆ ಆದಷ್ಟು ಶೀಘ್ರ #ಭಾರತ #ರತ್ನ #ಪ್ರಶಸ್ತಿ ಸಿಗಬೇಕೆಂಬುದು ನಮ್ಮ ಆಶಯ....ಹಾಗೆಯೇ ಆರು ವರೇ ಕೋಟಿ ಕನ್ನಡಿಗರ ಆಗ್ರಹದ ಬೇಡಿಕೆ ಕೂಡ....

     ಇತ್ತೀಚೆಗಷ್ಟೇ ತುಮಕೂರು ಸಿದ್ದಗಂಗಾ ಮಠಕ್ಕೆ ತೆರಳಿದಾಗ ಪೂಜ್ಯ ಶ್ರೀ ಶಿವಕುಮಾರ ಶ್ರೀಗಳು ನನ್ನ ಜತೆ 10 ನಿಮಿಷ ನಗು ನಗುತಾ ಮಾತಾಡಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹಾಗೂ ಸಂಸದ ಸುರೇಶ ಅಂಗಡಿಯವರ ಮಕ್ಕಳ ಮದುವೆ ಸಮಾರಂಭದ ಬಗ್ಗೆ ವಿಚಾರಿಸಿ ನಿಮ್ಮ ಭಾಗದ ಸ್ಪೇಷಲ್ #ಬುಂದೀಊಟಾ ಮಾಡಿಸಿದ್ರಾ ಅಂತ ನಗ್ತಾ ಕೇಳಿದರು. ಜತೆಗೆ #ನಮ್ಮ #ಬೆಳಗಾವಿ ಜಿಲ್ಲೆಯ ಆಗು ಹೋಗುಗಳನ್ನು ಕೇಳಿ ಊಟಾ ಮಾಡ್ಕೊಂಡ ಹೋಗಿ ಎಂದು ಆಶೀರ್ವದಿಸಿ ಕಳಿಸಿದರು.ಆ 10 ನಿಮಿಷಗಳು ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳು. ಹಾಗೆಯೇ ಕಿರಿಯ ಸಿದ್ದಗಂಗಾ ಶ್ರೀ ಗಳನ್ನೂ ಭೇಟಿಯಾಗಿ ಆಶೀರ್ವಾದ ಪಡೆದು ಬಂದೆವು....

ಆ ಭಕ್ತಿ ಭಾವದ ಗಳಿಗೆಯ ಸವಿ ನೆನಪುಗಳನ್ನ ನಿಮ್ಮೊಂದಿಗೆ ಹಂಚಿಕೊಳ್ತಿದ್ದೇನೆ ಸ್ನೇಹಿತರೇ.....



No comments:

Post a Comment

ಶತಾಯುಷಿಗೆ ಕೋಟಿ ನಮನ

ನಮ್ಮೆಲ್ಲರ ಆರಾಧ್ಯ ಗುರುಗಳಾಗಿರುವ ಪೂಜ್ಯರಿಗೆ ಆದಷ್ಟು ಶೀಘ್ರ #ಭಾರತ #ರತ್ನ #ಪ್ರಶಸ್ತಿ ಸಿಗಬೇಕೆಂಬುದು ನಮ್ಮ ಆಶಯ....ಹಾಗೆಯೇ ಆರು ವರೇ ಕೋಟಿ ಕನ್ನಡಿಗರ ಆಗ್ರಹದ ಬೇಡ...